ಶನಿವಾರ, ಡಿಸೆಂಬರ್ 14, 2019
ಶಿಕ್ಷಕರೆಂದರೆ ಯಾರು
ಶಿಕ್ಷಕರೆಂದರೆ ಬರಿ ತಪ್ಪುನ್ನು ಕಂಡಾಗ ಶಿಕ್ಷಿಸಿ ಮುಂದೆ ತಳ್ಳುವ ಕಟುಕರಲ್ಲ,
ಕೇವಲ ಪುಸ್ತಕದ ತಿರುಳನ್ನು ಮಸ್ತಕದಿ ತುಂಬವ ಯಂತ್ರವಲ್ಲ,
ತಪ್ಪು ಹೆಜ್ಜೆಗಳನ್ನಿಟ್ಟಾಗ ತಿದ್ದಿ ನಡೆಸುವ ಬಂಧುಗಳವರು,
ಸ್ವಾರ್ಥವಿಲ್ಲದೆ, ಭೇದ ಭಾವವಿಲ್ಲದೆ ಸಮನಾಗಿ ವಿದ್ಯೆ ಹಂಚುವ ಪಾಲಕರವರು.
ಹೆಸರು ,ಆಡಂಬರ ಬಯಸದೆ ತನ್ನ ವಿದ್ಯಾರ್ಥಿಗಳ ಏಳಿಗೆ ಬಯಸುವ ನಿಸ್ವಾರ್ಥಿಗಳವರು.
ನಿಸ್ವಾರ್ಥದಿಂದ ಜ್ಣಾನವನ್ನು ಲೋಕಕ್ಕೆ ಹಂಚುತ್ತಿರುವ ಪ್ರತಿಯೊರ್ವ ಶಿಕ್ಷಕರಿಗೂ ಈ ಕವನ ಅರ್ಪಣೆ
:- ಒಂಟಿ ಬಾನಾಡಿ 📝🕊
ನೀ ಕೊಟ್ಟಷ್ಟೆ ಪ್ರೀತಿಯ
ನೀ ಕೊಟ್ಟಷ್ಟೆ ಪ್ರೀತಿಯ ಅವರೂ ಕೊಡಬೇಕ್ಕೆನ್ನಲು ಪ್ರೀತಿ ವ್ಯವಹಾವರಲ್ಲ,
ಕೊಡುವುದಷ್ಟೆ ಪ್ರೀತಿ, ಬಯಸುವುದು ಮೋಹ !!!
:- ಒಂಟಿ ಬಾನಾಡಿ
-------------------------------------------------------------------------------------------------------------------------
Love is not a Business,
To expect the same amount of love
from the one whom you love the most,
Love is something which you give &
Business is some thing which you expect as returns!!!
:- BKOB
ಮಂಗಳವಾರ, ಜೂನ್ 19, 2018
ಮಂಕುತಿಮ್ಮನ ಕಗ್ಗ :- ಡಿ.ವಿ.ಜಿ |65|
ಪುಸ್ತಕದಿ ದೊರೆತರಿವು ಮಸ್ತಕದಿ ತಳೆದ ಮಣಿ |
ಚಿತ್ತದೊಳು ಬೆಳೆದರಿವು ತರು ತಳೆದ ಪುಷ್ಪ ||
ವಸ್ತು ಸಾಕ್ಷಾತ್ಕಾರವಂತರೀಕ್ಷಣೆಯಿಂದ |
ಶಾಸ್ತ್ರಿತನದಿಂದಲ್ಲ - ಮಂಕುತಿಮ್ಮ ||೬೫||
ತಾರ್ತ್ಪಯ :-
ಪುಸ್ತಕಗಳನ್ನು ಓದಿ ದೊರೆತ ಜ್ಞಾನ, ತಲೆಯ ಮೇಲೆ ಇರುವ ಮಣಿಯಂತೆ.
ಆದರೆ ಮನಸ್ಸಿನಲ್ಲಿ ಬೆಳೆದ ಅರಿವು, ಗಿಡದಲ್ಲಿ ಬೆಳೆದ ಹೂವಿನಂತೆ. ವಸ್ತುವಿನ ಸಾಕ್ಷಾತ್ಕಾರವಾಗುವುದು ಒಳನೋಟದಿಂದಲೇ ಹೊರತು ಪಾಂಡಿತ್ಯದಿಂದಲ್ಲ
Abstraction In English
The Knowledge you get by Reading books is like a beed on top of your head, But the knowledge which generates in your mind is like a flower from the plant, the true realization of a person is known when you look inside a person not by his expertise

:-ಡಿ.ವಿ.ಜಿ

:- D.V.G
ಇದಕ್ಕೆ ಸಬ್ಸ್ಕ್ರೈಬ್ ಆಗಿ:
ಪೋಸ್ಟ್ಗಳು (Atom)
ಅರ್ಚಿಸಲು ಬರೆದ ಸಾಲುಗಳು ಅಳೆದವು
ಅರ್ಚಿಸಲು ಬರೆದ ಸಾಲುಗಳು ಅಳೆದವು, ನೀ ಒಂದನ್ನೂ ಓದಲೇ ಇಲ್ಲ. ಅರ್ಪಿಸಲು ತಂದ ಹೂವುಗಳು ಬಾಡಿದವು, ನೀ ...
-
ಕಾದಿರುವೆ ನಿನಗಾಗಿ ನೀ ಬರುವ ದಾರಿಯನ್ನೆ, ಹೇಳಿದೆ ನೂರಾರು ಸೂಚನೆಗಳು, ನೀ ಬರುವುದು ಕನಸ್ಸೆಂದು, ಆದರು ಮನದ ಒಂದು ಮೂಲೆಯಲ್ಲಿ ನಂಬಿಕೆಯೊಂದಿಹುದು, ನೀ ಬಂದೆ ಬರು...
-
ತಿರು ತಿರುಗಿ ತೊಳಲುವುದು ತಿರಿದನ್ನವುಣ್ಣುವುದು | ಮೆರೆದು ಮೈಮರೆಯುವುದು ಹಲ್ಲ ಕಿರಿಯುವುದು || ಮರಳಿ ಕೊರಗಾಡುವುದು ಕೆರಳುವುದು ನರಳುವುದು | ಇರವಿದೇನೊಣರಗಳೆ ...