ಶನಿವಾರ, ಡಿಸೆಂಬರ್ 14, 2019
ಶಿಕ್ಷಕರೆಂದರೆ ಯಾರು
ಶಿಕ್ಷಕರೆಂದರೆ ಬರಿ ತಪ್ಪುನ್ನು ಕಂಡಾಗ ಶಿಕ್ಷಿಸಿ ಮುಂದೆ ತಳ್ಳುವ ಕಟುಕರಲ್ಲ,
ಕೇವಲ ಪುಸ್ತಕದ ತಿರುಳನ್ನು ಮಸ್ತಕದಿ ತುಂಬವ ಯಂತ್ರವಲ್ಲ,
ತಪ್ಪು ಹೆಜ್ಜೆಗಳನ್ನಿಟ್ಟಾಗ ತಿದ್ದಿ ನಡೆಸುವ ಬಂಧುಗಳವರು,
ಸ್ವಾರ್ಥವಿಲ್ಲದೆ, ಭೇದ ಭಾವವಿಲ್ಲದೆ ಸಮನಾಗಿ ವಿದ್ಯೆ ಹಂಚುವ ಪಾಲಕರವರು.
ಹೆಸರು ,ಆಡಂಬರ ಬಯಸದೆ ತನ್ನ ವಿದ್ಯಾರ್ಥಿಗಳ ಏಳಿಗೆ ಬಯಸುವ ನಿಸ್ವಾರ್ಥಿಗಳವರು.
ನಿಸ್ವಾರ್ಥದಿಂದ ಜ್ಣಾನವನ್ನು ಲೋಕಕ್ಕೆ ಹಂಚುತ್ತಿರುವ ಪ್ರತಿಯೊರ್ವ ಶಿಕ್ಷಕರಿಗೂ ಈ ಕವನ ಅರ್ಪಣೆ
:- ಒಂಟಿ ಬಾನಾಡಿ 📝🕊
ನೀ ಕೊಟ್ಟಷ್ಟೆ ಪ್ರೀತಿಯ
ನೀ ಕೊಟ್ಟಷ್ಟೆ ಪ್ರೀತಿಯ ಅವರೂ ಕೊಡಬೇಕ್ಕೆನ್ನಲು ಪ್ರೀತಿ ವ್ಯವಹಾವರಲ್ಲ,
ಕೊಡುವುದಷ್ಟೆ ಪ್ರೀತಿ, ಬಯಸುವುದು ಮೋಹ !!!
:- ಒಂಟಿ ಬಾನಾಡಿ
-------------------------------------------------------------------------------------------------------------------------
Love is not a Business,
To expect the same amount of love
from the one whom you love the most,
Love is something which you give &
Business is some thing which you expect as returns!!!
:- BKOB
ಇದಕ್ಕೆ ಸಬ್ಸ್ಕ್ರೈಬ್ ಆಗಿ:
ಪೋಸ್ಟ್ಗಳು (Atom)
ಅರ್ಚಿಸಲು ಬರೆದ ಸಾಲುಗಳು ಅಳೆದವು
ಅರ್ಚಿಸಲು ಬರೆದ ಸಾಲುಗಳು ಅಳೆದವು, ನೀ ಒಂದನ್ನೂ ಓದಲೇ ಇಲ್ಲ. ಅರ್ಪಿಸಲು ತಂದ ಹೂವುಗಳು ಬಾಡಿದವು, ನೀ ...
-
ಕಾದಿರುವೆ ನಿನಗಾಗಿ ನೀ ಬರುವ ದಾರಿಯನ್ನೆ, ಹೇಳಿದೆ ನೂರಾರು ಸೂಚನೆಗಳು, ನೀ ಬರುವುದು ಕನಸ್ಸೆಂದು, ಆದರು ಮನದ ಒಂದು ಮೂಲೆಯಲ್ಲಿ ನಂಬಿಕೆಯೊಂದಿಹುದು, ನೀ ಬಂದೆ ಬರು...
-
ಪುಸ್ತಕದಿ ದೊರೆತರಿವು ಮಸ್ತಕದಿ ತಳೆದ ಮಣಿ | ಚಿತ್ತದೊಳು ಬೆಳೆದರಿವು ತರು ತಳೆದ ಪುಷ್ಪ || ವಸ್ತು ಸಾಕ್ಷಾತ್ಕಾರವಂತರೀಕ್ಷಣೆಯಿಂದ | ಶಾಸ್ತ್ರಿತನದಿಂದಲ್ಲ - ಮಂಕು...